ತುಂಬಾ ದಿನಗಳಿಂದ ಕವನ ರಚಿಸುವ .....ಹವ್ಯಾಸ ಇದೆ ಆದ್ರೆ SHARE ಮಾಡೇ ಇಲ್ಲ.....
ಇಲ್ಲೊಂದು ಪ್ರಸ್ತುತ ಇದೆ.......
ಪಯಣ
ಬಾಳ ಹಾದಿ ಹೀಗೆ,
ನದೆವ ದಾರಿಯೆಲ್ಲ ಹೂವಲ್ಲ,
ಅದರೆ ನಡೆವುದು ನಿಲ್ಲ್ಲಲ್ಲ
ಹೂವನ್ನು ಅರಸಿ ...ಮುಳ್ಳಿನ ಹಾದಿ ಕ್ರಮಿಸಿ
ಕೊನೆಗೊಂದು ದಿನ ಕಂಡೆ ಪಾರಿಜಾತ ವನವನ್ನು.....
ಆದರೇನು.....ಪಾರಿಜಾತದ ಪಯಣ ಕೂಡ ಒಂದೇ ದಿನ........
too difficult to ಟೈಪ್
in ಕನ್ನಡ....hope i will learn soon.....ಸೂಚನೆಗಳೂ ಸ್ವಾಗತಾರ್ಹ...........
2 comments:
Excellent!!!!!!!!!!!!!! ......still expecting more..........
Post a Comment